ಮಳೆಯಿಂದಾಗಿ ಕುಸಿದಿದ್ದ ಶಿರಾಡಿಘಾಟಿಯ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.Shiradi Ghat road, had collapsed due to rain, is open for traffic. The district collector informed about this.